ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
40ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ
ಈಗಲೇ ನೋಂದಣಿ ಮಾಡಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ) ಸಮಸ್ತ ಪತ್ರಕರ್ತರ ಸಾಂಘಿಕ ಶಕ್ತಿಯ ವೇದಿಕೆ ಆಗಿದೆ. ಪತ್ರಕರ್ತರ ವೃತ್ತಿ ಹಿತಾಸಕ್ತಿಗಳನ್ನು ಕಾಪಾಡುವ ಸದುದ್ದೇಶದಿಂದ ಮಂಕುತಿಮ್ಮನ ಕಗ್ಗದ ಖ್ಯಾತಿಯ ಸಾಹಿತಿ ಹಾಗೂ ಪತ್ರಕರ್ತರಾದ ಶ್ರೀ ಡಿ.ವಿ ಗುಂಡಪ್ಪ(ಡಿ.ವಿ.ಜಿ.) ಅವರು 1932 ರಲ್ಲಿ ಸಂಸ್ಥಾಪಿಸಿದ ಮೈಸೂರು ಪತ್ರಕರ್ತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಪರಿವರ್ತನೆಗೊಂಡು ತೊಂಬತ್ತೊಂದು ವಸಂತಗಳನ್ನು ಪೂರೈಸಿದೆ
ಕಳೆದ 95 ರಿಂದ ವೃತ್ತಿನಿರತ ಪತ್ರಕರ್ತರ ಪರವಾಗಿ ಹೋರಾಟ ಮಾಡುತ್ತಾ ನ್ಯಾಯಯುತ ಬೇಡಿಕೆಗಳನ್ನು ಉಳಿಸಿಕೊಳ್ಳುವ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷ ಸುದ್ದಿಮನೆಯಲ್ಲಿರುವ ಹಿರಿಯ ಮತ್ತು ಕಿರಿಯ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸನ್ಮಾನಿಸುವ, ವೃತ್ತಿಪರ ನೈಪುಣ್ಯತೆ ಹೆಚ್ಚಿಸುವ ಆಧುನಿಕ ಚರ್ಚೆ, ವಿಚಾರ ಸಂಕಿರಣ ಮತ್ತು ಅಧ್ಯಯನ ಶಿಬಿರಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ..
Featured Speakers
Learn from visionaries, artists, and thought leaders shaping the future of culture and heritage
ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರು
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು,
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ.
ಪೌರಾಡಳಿತ ಮತ್ತು ಹಜ್ ಸಚಿವರು,
Discover the City
Immerse yourself in the rich heritage and architectural marvels of this ancient city
ಬೀದರ್ ಕೋಟೆ ಕನ್ನಡ ರಾಜ್ಯದ ಉತ್ತರ ಪ್ರದೆಶದಲ್ಲಿ ಇರುವ ಪ್ರಸಿದ್ಧ ಐತಿಹಾಸಿಕ ಕೋಟೆ, 15ನೇ ಶತಮಾನದಲ್ಲಿ ಬಹುಮನಿ ಸುಲ್ತಾನರು ನಿರ್ಮಿಸಿದ್ದು, 30ಕ್ಕೂ ಹೆಚ್ಚು ಸ್ಮಾರಕಗಳು ಮತ್ತು ಅನನ್ಯ ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.
ಬಹ್ಮನಿ ಸಮಾಧಿಗಳು ಬೀದರಿನಲ್ಲಿ ಇರುವ ಐತಿಹಾಸಿಕ ಸ್ಮಾರಕಗಳು. ಇವು ಬಹ್ಮನಿ ಸುಲ್ತಾನರ ಸಮಾಧಿಗಳಾಗಿದ್ದು, ಸುಂದರ ಇಸ್ಲಾಮಿಕ್ ವಾಸ್ತುಶಿಲ್ಪದ ಉದಾಹರಣೆಗಳಾಗಿವೆ. ದೊಡ್ಡ ಗುಂಬಜ್, ಕಲ್ಲಿನ ಕೆತ್ತನೆ ಮತ್ತು ಹಳೆಯ ವಿನ್ಯಾಸವು ಈ ಸ್ಥಳವನ್ನು ವಿಶೇಷವಾಗಿಸುತ್ತದೆ. ಇದು ಬೀದರಿನ ಪ್ರಮುಖ ಪ್ರವಾಸಿ ತಾಣವಾಗಿದೆ.
ಗುರುದ್ವಾರ ಶ್ರೀ ನಾನಕ್ ಝೀರಾ ಸಾಹಿಬ್, ಬೀದರ್ ನ ಪ್ರಸಿದ್ಧ ಗುರುದ್ವಾರವಾಗಿದೆ. ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ಇಲ್ಲಿ ಭೇಟಿ ನೀಡಿದ್ದಾಗ ನೀರಿನ ಕೊರತೆಯಿಂದ ಜನರಿಗೆ ಸಹಾಯ ಮಾಡಲು ಭೂಮಿಯಿಂದ ನೀರನ್ನು ಹೊರತೆಗೆದರು ಎಂದು ನಂಬಲಾಗಿದೆ. ಆ ಪವಿತ್ರ ನೀರಿನ ಝರಿಯೇ (ಝೀರಾ) ಇಂದು ಕೂಡ ಹರಿಯುತ್ತಿದೆ. ಇದು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ, ಅನೇಕ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ..
Visual Journey
A glimpse into the extraordinary moments from previous cultural celebrations