ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೀದರ ಜಿಲ್ಲಾ ಘಟಕ

40ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ

ಈಗಲೇ ನೋಂದಣಿ ಮಾಡಿ
Date 11 ಹಾಗೂ 12 ಏಪ್ರಿಲ್ 2026
Venue ಸ್ಥಳ : ಝೀರಾ ಕನ್ವೆನ್ಷನ್ ಹಾಲ್, ನಾವದಗೇರಿ, ಜನವಾಡಾ ರಸ್ತೆ, ಬೀದರ

About Us

Bidar Fort

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ)

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ) ಸಮಸ್ತ ಪತ್ರಕರ್ತರ ಸಾಂಘಿಕ ಶಕ್ತಿಯ ವೇದಿಕೆ ಆಗಿದೆ. ಪತ್ರಕರ್ತರ ವೃತ್ತಿ ಹಿತಾಸಕ್ತಿಗಳನ್ನು ಕಾಪಾಡುವ ಸದುದ್ದೇಶದಿಂದ ಮಂಕುತಿಮ್ಮನ ಕಗ್ಗದ ಖ್ಯಾತಿಯ ಸಾಹಿತಿ ಹಾಗೂ ಪತ್ರಕರ್ತರಾದ ಶ್ರೀ ಡಿ.ವಿ ಗುಂಡಪ್ಪ(ಡಿ.ವಿ.ಜಿ.) ಅವರು 1932 ರಲ್ಲಿ ಸಂಸ್ಥಾಪಿಸಿದ ಮೈಸೂರು ಪತ್ರಕರ್ತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಪರಿವರ್ತನೆಗೊಂಡು ತೊಂಬತ್ತೊಂದು ವಸಂತಗಳನ್ನು ಪೂರೈಸಿದೆ

ಕಳೆದ 95 ರಿಂದ ವೃತ್ತಿನಿರತ ಪತ್ರಕರ್ತರ ಪರವಾಗಿ ಹೋರಾಟ ಮಾಡುತ್ತಾ ನ್ಯಾಯಯುತ ಬೇಡಿಕೆಗಳನ್ನು ಉಳಿಸಿಕೊಳ್ಳುವ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷ ಸುದ್ದಿಮನೆಯಲ್ಲಿರುವ ಹಿರಿಯ ಮತ್ತು ಕಿರಿಯ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸನ್ಮಾನಿಸುವ, ವೃತ್ತಿಪರ ನೈಪುಣ್ಯತೆ ಹೆಚ್ಚಿಸುವ ಆಧುನಿಕ ಚರ್ಚೆ, ವಿಚಾರ ಸಂಕಿರಣ ಮತ್ತು ಅಧ್ಯಯನ ಶಿಬಿರಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ..

Bidar Fort

ಪತ್ರಿಕಾ ಭವನ

Dr. Anjali Sharma
Priya Malhotra

Featured Speakers

Distinguished Guests

Learn from visionaries, artists, and thought leaders shaping the future of culture and heritage

Dr. Anjali Sharma

ಬಸವರಾಜ ಹೊರಟ್ಟಿ

ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರು

Ravi Krishnamurthy

ಈಶ್ವರ ಬಿ. ಖಂಡ್ರೆ

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು,

Priya Malhotra

ಕೆ.ವಿ. ಪ್ರಭಾಕರ್

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ.

Rahim Khan

ರಹೀಮ್ ಖಾನ್

ಪೌರಾಡಳಿತ ಮತ್ತು ಹಜ್ ಸಚಿವರು,

Discover the City

Explore Historic Bidar

Immerse yourself in the rich heritage and architectural marvels of this ancient city

Bidar Fort

ಬೀದರ್ ಕೋಟೆ

ಬೀದರ್ ಕೋಟೆ ಕನ್ನಡ ರಾಜ್ಯದ ಉತ್ತರ ಪ್ರದೆಶದಲ್ಲಿ ಇರುವ ಪ್ರಸಿದ್ಧ ಐತಿಹಾಸಿಕ ಕೋಟೆ, 15ನೇ ಶತಮಾನದಲ್ಲಿ ಬಹುಮನಿ ಸುಲ್ತಾನರು ನಿರ್ಮಿಸಿದ್ದು, 30ಕ್ಕೂ ಹೆಚ್ಚು ಸ್ಮಾರಕಗಳು ಮತ್ತು ಅನನ್ಯ ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.

Bahmani Tombs

ಬಹ್ಮನಿ ಸಮಾಧಿಗಳು

ಬಹ್ಮನಿ ಸಮಾಧಿಗಳು ಬೀದರಿನಲ್ಲಿ ಇರುವ ಐತಿಹಾಸಿಕ ಸ್ಮಾರಕಗಳು. ಇವು ಬಹ್ಮನಿ ಸುಲ್ತಾನರ ಸಮಾಧಿಗಳಾಗಿದ್ದು, ಸುಂದರ ಇಸ್ಲಾಮಿಕ್ ವಾಸ್ತುಶಿಲ್ಪದ ಉದಾಹರಣೆಗಳಾಗಿವೆ. ದೊಡ್ಡ ಗುಂಬಜ್‌, ಕಲ್ಲಿನ ಕೆತ್ತನೆ ಮತ್ತು ಹಳೆಯ ವಿನ್ಯಾಸವು ಈ ಸ್ಥಳವನ್ನು ವಿಶೇಷವಾಗಿಸುತ್ತದೆ. ಇದು ಬೀದರಿನ ಪ್ರಮುಖ ಪ್ರವಾಸಿ ತಾಣವಾಗಿದೆ.

Gurudwara Nanak Jhira Sahib

ಗುರುದ್ವಾರ ಶ್ರೀ ನಾನಕ್ ಝೀರಾ ಸಾಹಿಬ್, ಬೀದರ್

ಗುರುದ್ವಾರ ಶ್ರೀ ನಾನಕ್ ಝೀರಾ ಸಾಹಿಬ್, ಬೀದರ್ ‌ನ ಪ್ರಸಿದ್ಧ ಗುರುದ್ವಾರವಾಗಿದೆ. ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ಇಲ್ಲಿ ಭೇಟಿ ನೀಡಿದ್ದಾಗ ನೀರಿನ ಕೊರತೆಯಿಂದ ಜನರಿಗೆ ಸಹಾಯ ಮಾಡಲು ಭೂಮಿಯಿಂದ ನೀರನ್ನು ಹೊರತೆಗೆದರು ಎಂದು ನಂಬಲಾಗಿದೆ. ಆ ಪವಿತ್ರ ನೀರಿನ ಝರಿಯೇ (ಝೀರಾ) ಇಂದು ಕೂಡ ಹರಿಯುತ್ತಿದೆ. ಇದು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ, ಅನೇಕ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ..

Explore More Attractions →

Your Journey Awaits

ಈಗಲೇ ನೋಂದಣಿ ಮಾಡಿ